ಮೊಹಮ್ಮದ್ ಸಿರಾಜ್ ಕ್ರೀಸ್ಗೆ ಬಂದಾಗ ಸುಂದರ್ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದರು. ಅವನಿಗೆ ಆ ಸಾಮರ್ಥ್ಯ ಇದೆ. ದೊಡ್ಡ ಹೊಡೆತಗಳನ್ನು ಹೊಡೆಯುವ ಶಕ್ತಿ ಅವನಲ್ಲಿದೆ. ಆಸ್ಟ್ರೇಲಿಯಾ ಸಾಧಿಸಿದ ಮೊತ್ತದತ್ತ ನಮ್ಮ ತಂಡವನ್ನು ಕೊಂಡೊಯ್ಯಬೇಕು ಎಂಬುದು ಅವನ ಗುರಿಯಾಗಿತ್ತು" ಎಂದು ಸುಂದರ್ ತಂದೆ ಎಂ. ಸುಂದರ್ ಹೇಳಿದ್ದಾರೆ.
when Mohammad Siraj came to the crease. He has that ability. He has the power to hit big shots. "Our goal is to take our team to the level that Australia has achieved," said Sunder's father, M. Sunder.